ಹಿಂಬಾಲಿಸಿ

ಶುಕ್ರವಾರ, ಜೂನ್ 28, 2013

*ದಾರಿ*ನಡೆದುಬಂದ ದಾರಿತು೦ಬ
ಹೂಮಳೆ ಸುರಿಯುತ್ತಿತ್ತೆ೦ದು
ಹಿಮ್ಮುಕ ನಡೆಯುವುಯುವರೆ?
ನಡೆಯಲಿರುವ ದಾರಿಮುಂದೆ
ಇರುವ ಕಲ್ಲ ಮುಳ್ಳ ರಾಶಿಗಂಜಿದೊಡೆ
ಗುರಿಯ ತಲುಪುವರೆ? - ಸಣ್ಣಣ್ಣ

- ಸಂತೋಷ ನಾಯಕ್. ಎಸ್


ಚಿತ್ರಮೂಲ: ಅಂತರ್ಜಾಲ