ಹುಲ್ಲಿನ ಗರಿಮನೆ
ನಾ ಗೀಚಿದ ಗೆರೆಗಳ ಆಲಯ "ಹುಲ್ಲಿನ ಗರಿಮನೆ" ಗೆ ನಿಮಗೆ ಆತ್ಮೀಯ ಸ್ವಾಗತ.
ಶುಕ್ರವಾರ, ಅಕ್ಟೋಬರ್ 25, 2013
*ಮಿಂಚು*
*ಮಿಂಚು*
********
ನಿನ್ನ ಕಣ್ಗಳ ಕಾಂತಿಯ
ಏನೆಂದು ಬಣ್ಣಿಸಲಿ ನಲ್ಲೆ!?
ಅದರ ಕಾಂತಿಯ ಹೊಳಪು
ನೀ ತವರಿಗೆ ಹೋದ
ತಿಂಗಳ ‘ಕರೆಂಟ್ ಬಿಲ್’’
ಕಂಡಾಗಲೇ ಅರಿವಾಯಿತು ...
- ಸ೦ತೋಷ ನಾಯಕ್. ಎಸ್
ಚಿತ್ರಮೂಲ: ಅಂತರ್ಜಾಲ
1 ಕಾಮೆಂಟ್:
Badarinath Palavalli
ಅಕ್ಟೋಬರ್ 26, 2013 ರಂದು 08:34 PM ಸಮಯಕ್ಕೆ
ಹ್ಹ ಹ್ಹ ಹ್ಹ.....
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಹ್ಹ ಹ್ಹ ಹ್ಹ.....
ಪ್ರತ್ಯುತ್ತರಅಳಿಸಿ