ಹಿಂಬಾಲಿಸಿ

ಶನಿವಾರ, ಜನವರಿ 26, 2013


ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟಿತ... ವರುಣನ ಮುತ್ತಿಗೆ ನಾಚಿ 
ನೀರಾಗುವ ವಸುಂಧರೆ
ಹೊರುವಳು ಹಸಿರೆ೦ಬ ಬಸಿರು
ಹದೆವಳು ಫಲ ಪುಷ್ಪ
ಧಾನ್ಯಗಳಾದಿ ಮಕ್ಕಳ.

- ಸಂತೋಷ ನಾಯಕ್ .ಎಸ್